Tv9 Flood Relief Campaign: TV9 Distributes Flood Relief Materials At Yakshinthi Village In Shahapur (ಧನ್ಯವಾದ ಕರ್ನಾಟಕ) ನೆರೆ ಸಂತ್ರಸ್ತರಿಗೆ ಹರಿದು ಬರ್ತಿದೆ ನೆರವು-ಟಿವಿ9 ಕರೆಗೆ ಸ್ಪಂದಿಸಿದ ಕರುನಾಡಿನ ಜನತೆ-ಶಹಾಪುರದ ಯಕ್ಷಿಂತಿ ಗ್ರಾಮದಲ್ಲಿ ಪರಿಹಾರ ಸಾಮಗ್ರಿ ವಿತರಣೆ
ನೆರೆ ಸಂತ್ರಸ್ತರ ಸಹಾಯಕ್ಕಾಗಿ ಟವಿ9 ನೀಡಿದ ಕರೆಗೆ ರಾಜ್ಯದ ಮೂಲೆ ಮೂಲೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೀವು ನೀಡಿದ ವಸ್ತುಗಳನ್ನ ನಾವು ಪ್ರಾಮಾಣಿಕವಾಗಿ ಸಂತ್ರಸ್ತರಿಗೆ ತಲುಪಿಸುತ್ತಿದ್ದೇವೆ. ನಿನ್ನೆ ಬೀದರ್ ಜಿಲ್ಲೆಯ ಜನ ನೀಡಿದ ಅಗತ್ಯ ವಸ್ತುಗಳನ್ನ ಟಿವಿ9 ತಂಡ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಯಕ್ಷಿಂತಿ ಗ್ರಾಮಕ್ಕೆ ತಲುಪಿಸಿದೆ.
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:

0 Comments