Karnataka Police Writes To Home Minister Seeking 'Occasional Leave':ಪೊಲೀಸರಿಗೆ ನೀಡುತ್ತಿದ್ದ ಸಾಂದರ್ಭಿಕ ರಜೆ ಕೋರಿ ಪತ್ರ.ಕರ್ನಾಟಕ ಪೊಲೀಸ್ ಮಹಾಸಂಘದಿಂದ ಸಚಿವರಿಗೆ ಪತ್ರ.ಗೃಹ ಇಲಾಖೆ ಸಚಿವ ಬಸವರಾಜ ಬೊಮ್ಮಾಯಿಗೆ ಪತ್ರ.ಹಿಂದಿನ ಸರ್ಕಾರ ಸಾಂದರ್ಭಿಕ ರಜೆ ಕಡಿತಗೊಳಿಸಿತ್ತು. 15ರಿಂದ 10 ದಿನಗಳಿಗೆ ರಜೆಯನ್ನು ಇಳಿಸಿ ಆದೇಶಿಸಿತ್ತು.ಈ ಆದೇಶವನ್ನು ರದ್ದು ಮಾಡುವಂತೆ ಪತ್ರದಲ್ಲಿ ಮನವಿ.
ಪೊಲೀಸರಿಗೆ 15 ದಿನ ಸಾಂದರ್ಭಿಕ ರಜೆ ನೀಡಲು ಮನವಿ.ಗೃಹ ಇಲಾಖೆ ಸಚಿವ ಬಸವರಾಜ ಬೊಮ್ಮಾಯಿಗೆ ಮನವಿ
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#Homeminister #karnatakapolice #BasavarajBommai

0 Comments