
ಧಾರವಾಡದಲ್ಲಿ ಐಐಟಿ ಸ್ಥಾಪನೆಯಿಂದ ರೈತರಿಗೆ ಸಂಕಷ್ಟ.ಐಐಟಿ ಕಾಂಪೌಂಡ್ ನಿರ್ಮಾಣದಿಂದ ಎದುರಾಯ್ತು ಸಮಸ್ಯೆ.ರೈತರ ಜಮೀನುಗಳನ್ನ ಸೇರಿಸಿ ಕಾಂಪೌಂಡ್ ನಿರ್ಮಾಣದ ಆರೋಪ.ಜಮೀನುಗಳಿಗೆ ಹೋಗಲು ದಾರಿ ಬಿಡುತ್ತಿಲ್ಲ ಎಂಬ ಆರೋಪ.ಐಐಟಿ ಸೆಕ್ಯೂರಿಟಿ ಗಾರ್ಡ್ಗಳ ಜೊತೆ ರೈತರ ವಾಗ್ವಾದ.
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#Dharwad #Farmers #IITCompany
0 Comments