Advertisement

Parking Space Are Compulsory For Buying New Vehicles; Transport Commissioner N Shivakumar

Parking Space Are Compulsory For Buying New Vehicles; Transport Commissioner N Shivakumar Parking Space Are Compulsory For Buying New Vehicles; Transport Commissioner N Shivakumar

ಹೊಸ ವಾಹನ ಖರೀದಿಸಬೇಕಾದ್ರೆ ಪಾರ್ಕಿಂಗ್ ಜಾಗ ಕಡ್ಡಾಯ.ಪಾರ್ಕಿಂಗ್ ಸ್ಥಳದ ಬಗ್ಗೆ ಪುರಾವೆ ನೀಡಿದ್ರೆ ಮಾತ್ರ ನೋಂದಣಿ.ಇಲ್ಲದಿದ್ರೆ ಹೊಸ ವಾಹನ ನೋಂದಣಿಗೆ ಅನುಮತಿ ಸಿಗುವುದಿಲ್ಲ.ಟಿವಿ9ಗೆ ಸಾರಿಗೆ ಇಲಾಖೆ ಆಯುಕ್ತ ಎನ್.ಶಿವಕುಮಾರ್ ಹೇಳಿಕೆ.ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು.ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸಲು ಹೊಸ ನಿಯಮ.ಕಾರು ಪಾರ್ಕಿಂಗ್ ಜಾಗದ ಬಗ್ಗೆ ಬಿಬಿಎಂಪಿ ಎನ್​ಒಸಿ ಕಡ್ಡಾಯ.ಬಿಬಿಎಂಪಿ ಎನ್ ಒಸಿ ನೀಡದಿದ್ರೆ ಕಾರು ನೋಂದಣಿ ಮಾಡಲ್ಲ.ಟಿವಿ9ಗೆ ಸಾರಿಗೆ ಇಲಾಖೆ ಆಯುಕ್ತ ಎನ್.ಶಿವಕುಮಾರ್ ಹೇಳಿಕೆ.

► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:

#ParkingSpace #Compulsory #Buying #NewVehicles #TransportCommissioner #NShivakumar

Parking Space,Compulsory,Buying,New Vehicles,Transport Commissioner,N Shivakumar,Tv9 Kannada,Kannada News,

Post a Comment

0 Comments